ಆರ್.ಮನೋಜ್ ಕುಮಾರ್ ಯಾದವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್. ರಮೇಶ್ ನಿರ್ಮಾಣದ ರಣತಂತ್ರ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿದ್ದು ಈಗ ಡಿಟಿಎಸ್ ಕಾರ್ಯ ಸಾಗುತ್ತಿದೆ. ಈ ಚಿತ್ತದಲ್ಲಿ ಇದುವರೆಗೂ ತಾವು ಇಂತಹ ಪಾತ್ರಗಳನ್ನು ನಿರ್ವಹಿಸಿಲ್ಲ ಇದು ನಮಗೆ ಮೊದಲನೇ ಅನುಭವ ಎಂದು ವಿಜಯಾ ರಾಘವೇಂದ್ರ, ಹರಿಪ್ರಿಯಾ ತಿಳಿಸಿದರು. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ- ಆದಿರಾಂ, ಛಾಯಾಗ್ರಹಣ-ರಾಜೇಶ್ ಯಾದವ್, ಸಂಗೀತ-ಎಂ.ಕಾರ್ತಿಕ್, ಸಂಕಲನ - ಉಗ್ರಂಶೆಟ್ಟಿ, ಕಲೆ-ನಂಜುಂಡಸ್ವಾಮಿ, ಸಾಹಸ-ಮಾಸ್ ಮಾದ, ನೃತ್ಯ-ಕಲೈ-ರಾಧಿಕಾ, ಸಾಹಿತ್ಯ-ನಾಗೇಂದ್ರ ಪ್ರಸಾದ್-ಕೆ.ಕಲ್ಯಾಣ್-ಕವಿರಾಜ್, ಕೋ-ಡೈರೆಕ್ಟರ್-ಭವಾನಿಶಂಕರ್, ನಿರ್ವಹಣೆ - ಹಾರ್ಟ್ಬೀಟ್ ರಾಜು- ಮುರುಗದಾಸ್, ಕ್ಯೂಟ್ ಲವ್ & ಹಾಟ್ ಥ್ರಿಲ್ಲರ್ ಕಥಾ ಚಿತ್ರವುಳ್ಳ ಈ ಚಿತ್ರದ ಕೋ-ಪ್ರೊಡ್ಯೂಸರ್ - ಕರ ರಮ್ಮಿರಾಜ್ ತಾರಾಗಣದಲ್ಲಿ ಚಿನ್ನಾರಿ ಮುತ್ತ ವಿಜಯ್, ಹರಿಪ್ರಿಯ, ಸತ್ಯಜಿತ್, ಭಜರಂಗಿ ಮಾದು, ಸಪ್ನೊಂಕಾ ರಾಣಿ ಐಶ್ವರ್ಯ, ಕುರಿ ರಂಗ, ಶಶಿಕಲಾ, ಸೋನಂ, ಭಾರತಿ, ಶೋಬಿನಾ, ಅ೦ಜಲಿ ಮುಂತಾದವರಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ, ಬೆಂಗಳೂರು, ಮೈಸೂರು, ಗೋವಾ ಮುಂತಾದೆಡೆಗಳಲ್ಲಿ ಚಿತ್ರೀಕರಣ ಸಾಗಿದೆ.